Surprise Me!

ಡಿ.ಕೆ.ಶಿವಕುಮಾರ್‌ಗೆ ಐಟಿ ಸಂಕಷ್ಟ: ಬೇನಾಮಿ ಆಸ್ತಿ ಜಪ್ತಿ ಶೀಘ್ರ..! | Oneindia Kannada

2019-01-08 784 Dailymotion

ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಸಂಕಷ್ಟ ಮತ್ತೆ ಎದುರಾಗಿದೆ. ಅಕ್ರಮ ಆಸ್ತಿ, ತೆರಿಗೆ ವಂಚನೆ ಸಂಬಂಧ ಸತತವಾಗಿ ವಿಚಾರಣೆಗೆ ಒಳಗಾಗುತ್ತಿರುವ ಡಿ.ಕೆ.ಶಿವಕುಮಾರ್ ಅವರು ಹೊಂದಿದ್ದಾರೆ ಎನ್ನಲಾಗುತ್ತಿರುವ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದಾಯ ತೆರಿಗೆ ಇಲಾಖೆಯು ಕೆಲವು ದಿನಗಳಿಂದ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರನ್ನು ಈ ಕುರಿತು ವಿಚಾರಣೆಗೆ ಒಳಪಡಿಸಿದೆ. ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬಸ್ಥರ ಮೇಲೆ ಬೇನಾಮಿ ಕಾಯ್ದೆಯಡಿ ತನಿಖೆ ಪ್ರಗತಿಯಲ್ಲಿದೆ.

Karnataka minister DK Shivakumar's property may seieze by IT department soon says IT officer. IT raided on DK Shivakumar last year.